ಶ್ರೀ ಬ್ರಹ್ಮಲಿಂಗೇಶ್ವರ

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಣಂಜಾರು

ಸುದ್ದಿ & ಕಾರ್ಯಕ್ರಮಗಳು

ಕಣಂಜಾರು ಉತ್ಸವ

21-12-2026   ಸೋಮವಾರ

ವಾಸ್ತುರಕ್ಷಾ ಕಲಾಪಗಳು, ಮುಹೂರ್ತಬಲಿ, ಮಕ್ಕಳ ವರಸರೆ

22-12-2026   ಮಂಗಳವಾರ

ಬೆಳಿಗ್ಗೆ :ಗಣಯಾಗ,ಧ್ವಜಾರೋಹಣ

ಮೂಲಬ್ರಹ್ಮಸ್ಥಾನದಲ್ಲಿ ನವಕಪ್ರಧಾನ ಹೋಮ, ಪರಿವಾರ ಪೂಜೆ, ಅನ್ನಸಂತರ್ಪಣೆ

ರಾತ್ರಿ : ರಾಶಿಕಾಯಿ, ನಿತ್ಯಬಲಿ, ಆರಾಧನಾಬಲಿ, ಭೂತಬಲಿ

23-12-2026   ಬುಧವಾರ

ಮಧ್ಯಾಹ್ನ: ಮಹಾಪೂಜೆ, ವರಸರೆ,ಅನ್ನಸಂತರ್ಪಣೆ

ರಾತ್ರಿ : ನಿತ್ಯಬಲಿ, ತಂಬಿಲ ಪೂಜೆ, ಬ್ರಹ್ಮಮಂಡಲೋತ್ಸವ, ಭೂತಬಲಿ

24-12-2026   ಗುರುವಾರ 

ಮಧ್ಯಾಹ್ನ: ಆಶ್ಲೇಷಾಬಲಿ, ಅಂಬೋಡಿ, ಮಹಾಪೂಜೆ, ಅನ್ನಸಂತರ್ಪಣೆ

ರಾತ್ರಿ : ನಿತ್ಯಬಲಿ, ಸ್ವಾರಿಬಲಿ, ಹೂವಿನಪೂಜೆ, ಕೆಂಡಸೇವೆ, ಮಹಾರಂಗಪೂಜೆ, ಭೂತಬಲಿ

25-12-2026   ಶುಕ್ರವಾರ 

ಮಧ್ಯಾಹ್ನ : ಮಹಾಪೂಜೆ, ಪಲ್ಲಪೂಜೆ, ರಥಾರೋಹಣ, ಅನ್ನಸಂತರ್ಪಣೆ

ರಾತ್ರಿ : ಗಂಟೆ 7.00ರಿಂದ ಶ್ರೀಮನ್ಮಹಾರಥೋತ್ಸವ, ಕೆರೆ ಉತ್ಸವ ಸೇವಾರ್ಥ ವಿಶೇಷ ಹೂವಿನ ಪೂಜೆ, ಮಹಾ ಭೂತಬಲಿ, ಕವಾಟಬಂಧನ

26-12-2026   ಶನಿವಾರ 

ಬೆಳಿಗ್ಗೆ : ಗಂಟೆ 8.30ಕ್ಕೆ ಕವಾಟೋದ್ಘಾಟನೆ, ದೇವರಿಗೆ ದಶವಿಧ ಸ್ನಾನ,ಮಹಾಪೂಜೆ, ದೇವರ ಸಂದರ್ಶನ, ತುಲಾಭಾರ ಸೇವೆ, ಮಹಾಅನ್ನಸಂತರ್ಪಣೆ

ರಾತ್ರಿ : ಓಕುಳಿ, ಕಟ್ಟೆಪೂಜೆ, ಅವಭೃತ ಸ್ನಾನ, ಧ್ವಜಾವರೋಹಣ

27-12-2026   ಶನಿವಾರ 

ಮಧ್ಯಾಹ್ನ : ಮಹಾಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ

ರಾತ್ರಿ : ಮೇಲ್ಬಂಟ ಪೂಜೆ, ಗಣಾರಾಧನೆ, ಪ್ರಸಾದ ವಿತರಣೆ

28-12-2026   ಆದಿತ್ಯವಾರ 

ಮಧ್ಯಾಹ್ನ : ಮಹಾಪೂಜೆ, ಮಾರಿಪೂಜೆ, ಮಾರಿ ಸಂತರ್ಪಣೆ

ಸಂಜೆ : ಮೇಲ್ಬಂಟ ಸ್ಥಾನದಲ್ಲಿ ಸಂಪ್ರೋಕ್ಷಣೆ

ರಾತ್ರಿ : ಮಾರಿಪೂಜೆ, ದೀಪಾರಾಧನೆ, ಮಾರಿಬಲಿ

Be a member of Shashwatha Puja Seva Samithi for performing puja on a permanent basis on any of your special occasions and get the blessings of Lord Brahmalingeshwara.

Annasantharpane (mass feast) is arranged daily during annual uthsav. Contribute generously for Annasantharpana Nidhi.

Donations: Account No. 01962200002816
IFSC: CNRB0010196  |  Canara Bank, Kanajar

ಸ್ಥಳ ಪುರಾಣ

ಶ್ರೀ ಬ್ರಹ್ಮಲಿಂಗೇಶ್ವರ
ಶ್ರೀ ಬ್ರಹ್ಮಲಿಂಗೇಶ್ವರ

ದೊಡ್ಡಮನೆ

ಮೆಲ್ಬಂಟ ದೈವ

ಶ್ರೀ ಬ್ರಹ್ಮಲಿಂಗೇಶ್ವರ

Sashwatha Pooje Address

To update your address, kindly email the details in the format below to info@kanajartemple.in

Name Address to Update Pooje Date Email Mobile No
ಕಣಂಜಾರ ದೇವಸ್ಥಾನ – ಆಕಾಶ ದೃಶ್ಯ

Sri Brahmalingeshwara Temple · Kanajar

Kanajar – 574102, Karkala Taluk, Udupi District, Karnataka

Donations: Account No. 01962200002816  |  IFSC: CNRB0010196  |  Canara Bank, Kanajar